ಚಿತ್ರರಂಗ.ಕಾಂ ಪ್ರಪಂಚದಾದ್ಯಂತ ತನ್ನ ಓದುಗರಿಗೆ ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಸೇವೆಯನ್ನು ಒದಗಿಸುತ್ತಾ ಬಂದಿದೆ. ಅಂದಿನಿಂದಲೂ ಕೆಲವು ಜನಪ್ರಿಯ ವೆಬ್ಸೈಟ್ಗಳಲ್ಲಿ ಚಿತ್ರರಂಗ.ಕಾಂ ಸಹ ಒಂದಾಗಿದೆ. 2000 ರಲ್ಲಿ ಪ್ರಾರಂಭವಾದ ಚಿತ್ರಪ್ರಪಂಚ.ಕಾಂ ನ ಹೊಸ ಪೀಳಿಗೆಯ ವೆಬ್ಸೈಟ್ ಆಗಿ ಚಿತ್ರರಂಗ ವೆಬ್ಸೈಟ್ ರೂಪುಗೊಂಡಿತು. ಚಿತ್ರರಂಗ.ಕಾಂ ಓದುಗರಲ್ಲಿ 15 ವರ್ಷ ವಯಸ್ಸಿನಿಂದ 70 ಪ್ಲಸ್ ಗುಂಪುಗಳವರೆಗೆ ಎಲ್ಲಾ ತಲೆಮಾರುಗಳ ಅಪಾರ ಓದುಗ ಸಂಖ್ಯೆಯನ್ನು ಹೊಂದಿದೆ. 2000 ರಲ್ಲಿ ಚಿತ್ರಪ್ರಪಂಚ.ಕಾಂ ವೆಬ್ ಸೈಟ್ ಅನ್ನು ನಮ್ಮ ಮುಖ್ಯ ಸಂಪಾದಕ ಮತ್ತು ಸಂಸ್ಥಾಪಕ ಶ್ರೀ ಮಾಧವ ಕೀರ್ತಿ ಅವರು ಆರಂಭಿಸಿದರು. ಆ ವೆಬ್ಸೈಟ್ ಸಿನಿಮಾ ಸುದ್ದಿ, ಚಿತ್ರ ವಿಮರ್ಶೆಗಳನ್ನು ಮತ್ತು ಸಿನಿಪ್ರಿಯರಿಗಾಗಿ ಚರ್ಚಾ ವೇದಿಕೆಯ discussion forum ಸಹ ಹೊಂದಿತ್ತು.
2002ರಲ್ಲಿ ಚಿತ್ರಪ್ರಪಂಚ.ಕಾಂ – ಚಿತ್ರರಂಗ.ಕಾಂ ಹೆಸರಿನಲ್ಲಿ ಹೊಸ ಬ್ರ್ಯಾಂಡಿಂಗ್ ಅನ್ನು ಪಡೆದುಕೊಂಡಿತು – ಚಿತ್ರರಂಗ ಎನ್ನುವುದು ಕನ್ನಡ ಚಲನಚಿತ್ರೋದ್ಯಮಕ್ಕೆ ಬಹಳ ಹತ್ತಿರವಾದ ಹೆಸರಾಗಿದ್ದರಿಂದ, ವೆಬ್ ಸೈಟ್ ಹೆಸರು ಮರುನಾಮಕರಣಗೊಂಡಿತು. 2002 ರಿಂದ ಚಿತ್ರರಂಗ.ಕಾಂ ತನ್ನ ವೆಬ್ಸೈಟ್ ಓದುಗರಿಗೆ ಸ್ಯಾಂಡಲ್ವುಡ್ನ ಸುದ್ದಿಗಳನ್ನು ಒದಗಿಸುತ್ತಾ ಬಂದಿದೆ.
ಹೊಸ ಪೀಳಿಗೆಗಾಗಿ ಚಿತ್ರರಂಗ.ಕಾಂ ಇದೀಗ ಹೊಸ ಲೋಗೋದೊಂದಿಗೆ ಹಾಗು ಹೊಸ ರೂಪದೊಂದಿಗೆ ಮತ್ತೊಮ್ಮೆ ಸಿನಿಪ್ರಿಯರ ಬಳಿ ಬಂದಿದೆ. ನಿಮಗೆ ಈ ಹೊಸ ಡಿಸೈನ್ ಹೇಗನಿಸಿತು?. ದಯವಿಟ್ಟು ಸೈಟ್ ಕುರಿತು ನಿಮ್ಮ ಪ್ರತಿಕ್ರಿಯೆಯನ್ನು chitraranga@gmail.com ಗೆ ಕಳಿಸಿ ಕೊಡಿ.
TYPICAL VIEW OF CHITRARANGA.COM IN 2002
ನಮ್ಮ ಅಫೀಷಿಯಲ್ ಸೋಷಿಯಲ್ ಮೀಡಿಯಾ ಕೊಂಡಿಗಳು :-
Twitter – https://twitter.com/chitraranga_com
Facebook – https://www.facebook.com/chitraranga
Youtube – https://www.youtube.com/chitraranga
Website – https://www.chitraranga.com
#ಚಿತ್ರರಂಗ.ಕಾಂ #ಕನ್ನಡಮೂವಿಸ್ #ಕನ್ನಡಮೂವಿನ್ಯೂಸ್ #ಸ್ಯಾಂಡಲ್ವುಡ್ #ಚಂದನವನ #ಚಿತ್ರರಂಗ #ಸಿನಿಮಾ #ಕನ್ನಡಸಿನಿಮಾ
ಇಂದಿನಿಂದ ಸುವರ್...
Veda Krishnamurthy visits Hoysala film s...
ಮರಳಿ ಬರಲಿದೆಯಾ ...
Bangalore Boys - hero first-look poster ...
ಪೆಂಟಗಾನ್ ವಿರುದ...
'Driver Jamuna' trailer released by Kish...
ಅದ್ದೂರಿಯಾಗಿ ನಡ...
Dhananjay's Jamaligudda posters revealed
ಶ್ರುತಿ ತಂಗಿ ಮಗ...
'Shava Samskara' teaser released