2022ರ ಸೂಪರ್ ಹಿಟ್ ಚಿತ್ರ ಕಾಂತಾರಕ್ಕೆ ಮತ್ತೊಂದು ಸಾಧನೆಯ ಗರಿ. ಪ್ರಪಂಚದಾದ್ಯಂತ ಅತ್ಯಂತ ಪ್ರಶಂಶೆಗೆ ಒಳಗಾದ ಸಿನಿಮಾ ಕಾಂತಾರ ಈ ಬಾರಿಯ ಆಸ್ಕರ್ ಪ್ರಶಸ್ತಿಗಳಲ್ಲ್ಲಿ ಎರಡು ವಿಭಾಗಗಳಲ್ಲಿ ನಾಮ ನಿರ್ದೇಶನಗೊಂಡಿದೆ. ಈ ಬಗ್ಗೆ ಅಧಿಕೃತವಾಗಿ ತಮ್ಮ ಟ್ವಿಟರ್ ಹ್ಯಾಂಡಲ್ ಅಲ್ಲಿ ನಿರ್ಮಾಪಕ ವಿಜಯ್ ಕಿರಗುಂದೂರ್ ಪ್ರಕಟಿಸಿದ್ದಾರೆ. 1000ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ತೆರೆ ಕಂಡಿದ್ದ ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಚಿತ್ರ ಬರೋಬ್ಬರಿ ೪೫೦ ಕೋಟಿಗೂ ಹೆಚ್ಚು ಗಳಿಕೆ ಕಂಡಿತು.
ಈ ಸಾಲಿನ ಆಸ್ಕರ್ ಪ್ರಶಸ್ತಿಗಳಲ್ಲಿ ಉತ್ತಮ ಚಿತ್ರ ಹಾಗು ಉತ್ತಮ ನಟ ವಿಭಾಗಗಳಲ್ಲಿ ಕಾಂತಾರ ಚಿತ್ರವು ಅರ್ಹತೆ ಪಡೆದಿದ್ದು, ಅಸಂಖ್ಯಾತ ಅಭಿಮಾನಿಗಳು, ಚಿತ್ರ ರಸಿಕರು ಆಸ್ಕರ್ ಅಲ್ಲಿ ಈ ಎರಡು ವಿಭಾಗಗಳಲ್ಲೂ ಹೊಂಬಾಳೆ ಫಿಲಂಸ್ ಹಾಗು ರಿಷಬ್ ಶೆಟ್ಟಿ ಗೆಲ್ಲಲಿ ಎಂದು ಹಾರೈಸಿದ್ದಾರೆ.
Veda Krishnamurthy visits Hoysala film s...
ಮರಳಿ ಬರಲಿದೆಯಾ ...
Bangalore Boys - hero first-look poster ...
ಪೆಂಟಗಾನ್ ವಿರುದ...
'Driver Jamuna' trailer released by Kish...
ಅದ್ದೂರಿಯಾಗಿ ನಡ...
Dhananjay's Jamaligudda posters revealed
ಶ್ರುತಿ ತಂಗಿ ಮಗ...
'Shava Samskara' teaser released
ಬ್ರಷ್ಟಾಚಾರಿಗಳ ...