ಪತ್ರಕರ್ತ, ನಟ, ನಿರ್ದೇಶಕ ಯತಿರಾಜ್ ಅವರ “ಸತ್ಯಂ ಶಿವಂ” ಸಿನಿಮಾ ಆರಂಭಕ್ಕೆ ಕ್ಷಣಗಣನೆ ಶುರು ಆಗಿದೆ. ಫೆಬ್ರವರಿ ಮೊದಲ ವಾರದಲ್ಲಿ ಸೆಟ್ಟೇರಲಿರುವ ಈ ಚಿತ್ರವನ್ನು ಬುಲೆಟ್ ರಾಜ್ ಅವರು ನಿರ್ಮಿಸುತ್ತಿದ್ದಾರೆ. ಮೈಸೂರು ಸುತ್ತ ಮುತ್ತಲೂ ಸೇರಿದಂತೆ ಶ್ರೀರಂಗಪಟ್ಟಣದ ಪರಿಸರದಲ್ಲಿ ಚಿತ್ರದ ಶೂಟಿಂಗ್ ನಡೆಯಲಿದೆ ಎಂದು ನಿರ್ದೇಶಕ ಯತಿರಾಜ್ ಮಾಹಿತಿ ನೀಡಿದರು. ಕನ್ನಡ ಹಾಗು ತಮಿಳು ಭಾಷೆಯಲ್ಲಿ ಬಿಡುಗಡೆಗೊಳಿಸುವ ಯೋಜನೆ ನಿರ್ಮಾಪಕರಲ್ಲಿದೆ.
ಅದ್ದೂರಿಯಾಗಿ ರಿ...
'Rakshasaru' hits theaters in August
ಭಾರಿ ಮೊತ್ತಕ್ಕೆ...
Hide and Seek starts shoot
ಸ್ಯಾಂಡಲ್ ವುಡ್ ...
Bomb Threat - Huccha Venkat warns on mis...
ಸುಖಾಂತ್ಯ ಚಿತ್ರ...
ಆಸ್ಕರ್ ಗೆ ಕಾಲಿ...
'Combat warriors' ರಿಂದ ಕಲಾ...
ಆಸ್ಕರ್ 2023 ಪಟ್ಟಿ...